ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿಯ ನಿವೃತ್ತಿ ಬಗ್ಗೆ ಗಾಳಿ ಸುದ್ದಿ ಇನ್ನೊಮ್ಮೆ ಹಬ್ಬಿದೆ. ಜಾರ್ಖಂಡ್ ನಲ್ಲಿ ಕಿರಿಯರ್ ತಂಡಕ್ಕೆ ತರಬೇತಿ ನೀಡಲು ಧೋನಿ ಮುಂದಾಗಿರುವುದರಿಂದ ನಿವೃತ್ತಿ ಬಗ್ಗೆ ಮತ್ತೆ ಸುದ್ದಿ ಹಬ್ಬಿಸಲಾಗಿದೆ.
The hashtag #DhoniRetires has been trending on the social media platform since Monday evening. The origin of the hashtag is unknown, but there has been no official statement from either the cricketer or even the BCCI to cause this stir. We take you through how Twitter has been reacting to the news of a possible retirement of the former Indian skipper.